Chris Gayle ಜೊತೆ ಕಾಣಿಸಿಕೊಂಡ Vijay Mallya ಫೋಟೋ ವೈರಲ್ | *Cricket | OneIndia Kannada

2022-06-22 1

#VijayMallya #ChrisGayle #MallyaAndChrisGayle #GayleIPL #KingfisherMallya

Chris Gayle posted a picture of himself with his former Indian Premier League 'boss' Vijay Mallya, fans ended up ridiculing the businessman and warning the cricketer for being with him.
ಉದ್ಯಮಿ ವಿಜಯ್ ಮಲ್ಯ ಕ್ರಿಕೆಟಿಗ, ಯೂನಿವರ್ಸ್ ಬಾಸ್ ಎಂದು ಕರೆಸಿಕೊಳ್ಳುವ ಕ್ರಿಸ್‌ ಗೇಲ್ ಭೇಟಿ ಮಾಡಿದ್ದಾರೆ. ಇಬ್ಬರ ಭೇಟಿಯ ಚಿತ್ರಗಳು ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.